HKE Society's High School, Rudrawadi

An institute of
H. K. E. Society, Kalaburagi

☰ MENU

Facilities

 

Photo Gallery


ಶಿಕ್ಷಕ ವೃಂದ


ಸಚಿವರಾದ ಸನ್ಮಾನ್ಯ ಶ್ರೀ. ರೇವುನಾಯಕ ಬೆಳಮಗಿ ಹಾಗೂ ಶಾಸಕರಾದ ಶ್ರೀ. ಸುಭಾಷ ಆರ್. ಗುತ್ತೇದಾರ ಹಾಗೂ ವಿದ್ಯಾರ್ಥಿ ಕಿಶೋರ ಚಿತ್ರದಲ್ಲಿದ್ದಾರೆ.


ಶೈಲೇಶ ತಂ. ಚನ್ನಬಸಪ್ಪಾ ಪಾಟೀಲ ಎಂಬ ವಿದ್ಯಾರ್ಥಿಯು ಶೇಕಡಾ 92.16% ಫಲಿತಾಂಶ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಆಳಂದ ಶಾಸಕರಾದ ಶ್ರೀ ಬಿ. ಆರ್. ಪಾಟೀಲ ರವರಿಂದ ಸನ್ಮಾನ ಗೊಂಡಿದ್ದಲ್ಲದೇ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.00% ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯ ಹೋಮಿಯೋಪಥಿಕ್ ಸಿ.ಇ.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ವೈದ್ಯಕೀಯ ಸಿ.ಇ.ಟಿ ರ್ಯಾಂಕಿಂಗ್ ನಲ್ಲಿ ರಾಜ್ಯಕ್ಕೆ 13ನೇ ರ್ಯಾಂಕ್ ಪಡೆದು ದಾಖಲೆಯ ಸಾಧನೆ ಮಾಡಿದ್ದಕ್ಕಾಗಿ ಆ ವಿದ್ಯಾರ್ಥಿಗೆ ಶಾಲಾ ಮುಖ್ಯಗುರುಗಳಿಂದ ಸನ್ಮಾನಿಸಲಾಯಿತು.


2002-03ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿ ಜಿಲ್ಲಾ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದಕ್ಕೆ ತಂಡದ ನಾಯಕಿ ಕು. ಶಿಲ್ಪಾ ತಂ. ಚಂದುರಾಯ ಚಿಚಕೋಟಿ ಎಂಬ ವಿದ್ಯಾರ್ಥಿನಿಗೆ ಶಾಸಕರಾದ ಶ್ರೀ ಸುಭಾಷ ಆರ್. ಗುತ್ತೇದಾರ ಸನ್ಮಾನಿಸಿರುತ್ತಾರೆ.